Exclusive

Publication

Byline

ರಗಡ್‌ ಆಗಿದೆ ʻರೆಟ್ರೋʼ ಚಿತ್ರದ ಟ್ರೇಲರ್‌; ವಿಭಿನ್ನ ಅವತಾರಗಳಲ್ಲಿ ತಮಿಳು ನಟ ಸೂರ್ಯ ಮತ್ತೆ ಪ್ರತ್ಯಕ್ಷ

Bengaluru, ಏಪ್ರಿಲ್ 18 -- ತಮಿಳು ನಟ ಸೂರ್ಯ ಇದೀಗ ರಗಡ್‌ ಅವತಾರದಲ್ಲಿ ರೆಟ್ರೋ ಸಿನಿಮಾ ಮೂಲಕ ಎಂಟ್ರಿಕೊಟ್ಟಿದ್ದಾರೆ. ಖಡಕ್‌ ಎನಿಸುವ ಟ್ರೇಲರ್‌ ಇಂದು (ಏ. 18) ಬಿಡುಗಡೆ ಆಗಿದ್ದು, ಮೇ 1ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ... Read More


ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ, ಎಸ್ಟೇಟ್‌ ಖರೀದಿಸುವ ಇಂಗಿತ

ಭಾರತ, ಏಪ್ರಿಲ್ 18 -- ಬೇಸಿಗೆ ಬಿರುಬಿಸಿಲಿಗೆ ತಂಪಾದ ಸ್ಥಳದ ಹುಡುಕಾಟದಲ್ಲಿರುವವರಿಗೆ ಕರ್ನಾಟಕದಲ್ಲಿ ಮಡಿಕೇರಿ ಅತ್ಯುತ್ತಮ ಸ್ಥಳ. ಇದು ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಅವರಿಗೂ ಗೊತ್ತಾದಂತಿದೆ. ಮಡಿಕೇರಿಯಲ್ಲಿರುವ ಸುಂದರ ಪರಿಸರದಲ್ಲಿರುವ... Read More


ಶ್ರಾವಣಿ ಸುಬ್ರಹ್ಮಣ್ಯ: ಮುನಿಸು ದೂರಾಗಿ ಒಂದಾದ್ರೂ ಅತ್ತೆ-ಸೊಸೆ, ವಿಶಾಲು ಮುಂದೆ ಎಲ್ಲಾ ಸತ್ಯ ಹೇಳಿದ ಶ್ರಾವಣಿ

ಭಾರತ, ಏಪ್ರಿಲ್ 18 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 17ರ ಸಂಚಿಕೆಯಲ್ಲಿ ಅತ್ತೆಗೆ ಹುಷಾರಿಲ್ಲ ಎಂದು ಆಕೆಯನ್ನು ಬಿಟ್ಟು ಕದಲುವುದಿಲ್ಲ ಶ್ರಾವಣಿ. ಪದೇ ಪದೇ ತಣ್ಣೀರು ಬಟ್ಟೆ ಬದಲಿಸುತ್... Read More


ವಿಶ್ವನಾಥ್‌ ಸುವರ್ಣ ಛಾಯಾಗ್ರಹಣ: ಕರ್ನಾಟಕದ ಹೆಮ್ಮೆಯ ಪಾರಂಪರಿಕ ತಾಣ ಹಂಪಿ, ಮಳೆ ಬಂದ ನಂತರದ ಛಾಯಾ ನೋಟ

ಭಾರತ, ಏಪ್ರಿಲ್ 18 -- ಹಂಪಿ ಎಂದ ತಕ್ಷಣ ನೆನಪಿಗೆ ಬರೋದು ಕಲ್ಲಿನ ಕಲಾಕೃತಿಗಳು. ಅದೂ ದೇಗುಲ, ಕಟ್ಟಡಗಳು. ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿರುವ ಪಟ್ಟಿಯಲ್ಲಿರುವ ತಾಣ ಹಂಪಿಯನ್ನು ನೋಡುವುದೇ ಚಂದ. ಹಂಪಿಗೆ ಸಂಬಂಧಿಸಿ ಅತ್ಯಂತ ಹಳೆಯ ದಾಖಲೆಗಳು... Read More


ಮನೆಗೇ ಬಂದು ಧಮ್ಕಿ ಹಾಕಿದಳು ಕನ್ನಿಕಾ; ಲೈಸನ್ಸ್ ಪಡೆದೇ ತೀರುತ್ತೇನೆ ಎಂದಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಏಪ್ರಿಲ್ 18 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 17ರ ಸಂಚಿಕೆಯಲ್ಲಿ ಭಾಗ್ಯ ಲೈಸನ್ಸ್ ಪಡೆಯುವ ಸಲುವಾಗಿ ಆಹಾರ ಇಲಾಖೆಯ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದ್ದಾಳೆ. ಅವರು ಭಾಗ್ಯಳ ಕರೆ ಸ್ವೀಕರಿಸ... Read More


ವಿದೇಶಿ ಹುಡುಗನ ವರಿಸಲಿರುವ ನಟ ಅರ್ಜುನ್‌ ಸರ್ಜಾ ಪುತ್ರಿ; 13 ವರ್ಷ ಪ್ರೀತಿಸಿದ ಇನಿಯನ ಜೊತೆ ಅಂಜನಾ ಎಂಗೇಜ್‌ಮೆಂಟ್‌

ಭಾರತ, ಏಪ್ರಿಲ್ 18 -- ಚಂದನವನದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಮೊದಲ ಮಗಳ ಮದುವೆ ಮಾಡಿ ವರ್ಷ ಕಳೆಯುವ ಮೊದಲೇ ಎರಡನೇ ಮಗಳ ಎಂಗೇಜ್‌ಮೆಂಟ್ ಮಾಡಿ ಮುಗಿಸಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್‌ ಕಳೆದ ವರ್ಷ ಜೂನ್ 10 ರಂದು ಉಮ... Read More


60 ದಾಟಿದ ಮೇಲೆ ಮದುವೆ; ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ - ರಿಂಕು ಮಜುಂದಾರ್ ವಿವಾಹದ ಚಿತ್ರನೋಟ

Kolkata, ಏಪ್ರಿಲ್ 18 -- ಕೋಲ್ಕತದ ನ್ಯೂಟೌನ್‌ನಲ್ಲಿರುವ ಬಿಜೆಪಿ ನಾಯಕ ದಿಲೀಪ್ ಘೋಷ್ ಮನೆಯಲ್ಲಿ ಇಂದು ಸಂಭ್ರಮ, ಸಡಗರ. 61ರ ವಯಸ್ಸಿನಲ್ಲಿ ದಿಲೀಪ್ ಘೋಷ್ ಮದುವೆಯಾಗುತ್ತಿರುವುದು ಅದಕ್ಕೆ ಕಾರಣ. ಹಾಗಾಗಿ, ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯ... Read More


ರಾಯಚೂರು ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ, ಕುರಿ ಖರೀದಿಗೆ ಹೊರಟ್ಟಿದ್ದ ನಾಲ್ವರ ದುರ್ಮರಣ

ಭಾರತ, ಏಪ್ರಿಲ್ 18 -- ರಾಯಚೂರು: ಅವರು ದೂರದ ಆಂಧ್ರಪ್ರದೇಶದ ಹಿಂದೂಪುರದಿಂದ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಹೊರಟಿದ್ದರು. ಕುರಿ ಸಂತೆಗೆಂದು ಅವರ ಪಯಣ ಸಾಗಿತ್ತು. ಕುರಿಗಳನ್ನು ಖರೀದಿಸಿಕೊಂಡು ತಮ್ಮೂರಲ್ಲಿ ಮಾರಾಟ ಮಾಡುವವರು ಇದ್ದರು. ಇನ್ನೇನ... Read More


ಅಮ್ಮನ ಆಸೆಯಂತೆ ಹುಟ್ಟೂರು ನಂಜನಗೂಡಿನ ಕೆಂಬಾಳು ಗ್ರಾಮದ ದೇವಸ್ಥಾನ ನವೀಕರಣಕ್ಕೆ 25 ಲಕ್ಷ ವ್ಯಯಿಸಿದ ನಟ ಪ್ರಭುದೇವ

Bengaluru, ಏಪ್ರಿಲ್ 18 -- ಅಮ್ಮನ ಆಸೆಯಂತೆ ಹುಟ್ಟೂರು ನಂಜನಗೂಡಿನ ಕೆಂಬಾಳು ಗ್ರಾಮದ ದೇವಸ್ಥಾನ ನವೀಕರಣಕ್ಕೆ 25 ಲಕ್ಷ ವ್ಯಯಿಸಿದ ನಟ ಪ್ರಭುದೇವ Published by HT Digital Content Services with permission from HT Kannada.... Read More


ಉತ್ತರ ಭಾರತದಲ್ಲಿ ನನ್ನ ಹೆಸರಿನ ದೇವಾಲಯವಿದೆ, ದಕ್ಷಿಣದಲ್ಲೂ ದೇಗುಲವಾಗಬೇಕು ಎಂದು ಟ್ರೋಲರ್‌ಗಳ ಬಾಯಿಗೆ ಆಹಾರವಾದ ಬಾಲಿವುಡ್‌ ನಟಿ

ಭಾರತ, ಏಪ್ರಿಲ್ 18 -- ಬಾಲಿವುಡ್ ನಟಿ ಊರ್ವಶಿ ರೌಟೆಲ್ ಆಗಾಗ ಸುದ್ದಿಯಲ್ಲಿರುತ್ತಾರೆ. ಡಾಕು ಮಹಾರಾಜ್ ಚಿತ್ರದ ನಟಿ ಇತ್ತೀಚಿಗೆ ನೀಡಿರುವ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಆಕೆಯ ಮಾತುಗಳು ಈಗ ಟ್ರೋಲರ್‌ಗಳ ಬಾಯಿಗೂ ಆಹಾರವಾಗಿದೆ. ಉತ್ತ... Read More